

TV ಖರೀದಿಸುವ ಸದಸ್ಯರ ಹೆಸರುಗಳ ಪಟ್ಟಿಯನ್ನು ಸಹಕಾರಿ ಸಂಘವು ಮೊದಲು ತಯಾರಿಸಿ ಸಬಲ ಫೌಂಡೇಶನ್‌ಗೆ ನೀಡಬೇಕು.

ಪಟ್ಟಿ ಅಂತಿಮಗೊಂಡ ನಂತರ, ಸಬಲ ಫೌಂಡೇಶನ್ ಟಿವಿಗಳ ಪೂರೈಕೆಗೆ ತಯಾರಕರಿಗೆ ಆದೇಶ ನೀಡುತ್ತದೆ, ಅರ್ಡರ್ ಕೊಟ್ಟ ನಂತರ ಕೋಆಪರೇಟಿವ್ ಸಬಲ ಫೌಂಡೇಶನ್ ಗೆ ಸಂಪೂರ್ಣ ಹಣ ಪಾವತಿಸುತ್ತದೆ

ಬೇಡಿಕೆ ಸಲ್ಲಿಸಿದ ದಿನದಿಂದ 7 ದಿನಗಳ ಒಳಗಾಗಿ ತಯಾರಕ ಸಂಸ್ಥೆಯು ಟಿವಿಗಳನ್ನು ನೇರವಾಗಿ ಸಹಕಾರಿ ಸಂಘದ ಮುಖ್ಯ ಕಚೇರಿಗೆ ಪೂರೈಸುತ್ತದೆ.

ಸಹಕಾರಿ ಸಂಘವು ಸ್ಥಳೀಯ ನಮ್ಮ TV Technician ಸಹಾಯದಿಂದ ಸದಸ್ಯರ ಮನೆಗಳಲ್ಲಿ ಟಿವಿಯನ್ನು ಅಳವಡಿಸಿ, ನಂತರ ಆನ್‌ಲೈನ್ ವಾರಂಟಿ ನೋಂದಣೆಯನ್ನು ಪೂರ್ಣಗೊಳಿಸುತ್ತದೆ.
Copyright © 2025 Sabala Foundation - All Rights Reserved.